Rewards
Q:

ನನ್ನ ಹೆಂಡತಿಗೆ ಇವಾಗ ಆರು ತಿಂಗಳು ಸ್ವಲ್ಪ ಹೊಟ್ಟೆನೋವು ಮತ್ತೆ ಮೈ ನೋವು ಬರುತ್ತೆ ಯಾಕೆ



ನಮಸ್ತೇ, ಸ್ವಲ್ಪ ಹೊಟ್ಟೆ ನೋವು ಮತ್ತು ಮೈ ನೋವು ಸಹಜ ಏಕೆಂದರೆ ಮಗು ಹೊಟ್ಟೆಯಲ್ಲಿ ಬೆಳೀತಾ ಇದೆ ಹಾಗಾಗಿ ಅವರ ದೇಹದಲ್ಲಿ ಅದಕ್ಕೆ ಅನುಗುಣ ವಾದ ಬದಲಾವಣೆ ಇರುತ್ತದೆ. ಅವರಿಗೆ ಗರ್ಭಧಾರಣೆಯಲ್ಲಿ ಯಾವುದೇ ಸಮೆಸ್ಯೆ ಇಲ್ಲ ಅಂದರೆ ಅವರು ಸ್ವಲ್ಪ ಆಕ್ಟಿವ್ ಆಗಿ ಇರ್ಲಿ ಮತ್ತೆ ಸ್ವಲ್ಪ್ ವಾಕಿಂಗ್ ಮಾಡಲಿ ನೀರು ಜಾಸ್ತಿ ಕುಡಿಬೇಕು. Healthy food ತಿನ್ಬೇಕು


Scan QR Code
to open in App
Image
http://app.babychakra.com/question/230818