10 Dec 2021 | 1 min Read
Medically reviewed by
Author | Articles
ಮಕ್ಕಳಿಲ್ಲದವರ ಪಾಲಿಗೆ ಆಶಾಕಿರಣವಾಗಿ ಹೈದರಾಬಾದಿನ ಕೆಲವು ಕೇಂದ್ರದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಉಪಯೋಗಕ್ಕಾಗಿ ಬೇಬಿ ಚಕ್ರ ಸಮಗ್ರ ಮಾಹಿತಿಯನ್ನು ನಿಮಗೆ ನೀಡುತ್ತಿದೆ.
1. ಫರ್ಟಿ9 ಹಾಸ್ಪಿಟಲ್ ಅಂಡ್ ರಿಸಲ್ಟ್ ಸೆಂಟರ್
ಸಿಕಂದರಾಬಾದ್ ಮುಖ್ಯರಸ್ತೆಯಲ್ಲಿ ಕಿಯ ಶೋರೂಮ್ ಬಿಲ್ಡಿಂಗ್ ನ ಮೇಲೆ ಆಸ್ಪತ್ರೆ ಇದೆ. ಹಲವಾರು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಂತೆ ಆಧುನಿಕ ಉಪಕರಣಗಳನ್ನು ಚಿಕಿತ್ಸೆಯನ್ನು ಒಳಗೊಂಡಿದೆ. ಇಲ್ಲಿ
ದೊರಕುವ ಸೌಲಭ್ಯಗಳು
ಬಹಳಷ್ಟು ಯಶಸ್ಸು ಮತ್ತು ಉತ್ತಮ ರೀತಿಯ ಪ್ರತಿಕ್ರಿಯೆಯನ್ನು ಪಡೆದಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
2. ಡಾ. ರಮಾಸ್ ಐವಿಎಫ್.
ಡಾ. ರಮಾಸ್ ಐವಿಎಫ್ ಸಾವಿರ 991 ರಲ್ಲಿ ಶ್ರೀನಗರ ಕಾಲೋನಿ ಹೈದರಾಬಾದ್ನಲ್ಲಿ ಅಸ್ತಿತ್ವಕ್ಕೆ ಬಂತು. ಹೈದರಾಬಾದ್ನ ರೋಗಿಗಳ ದೇಶದ ನಾನಾ ಭಾಗಗಳಿಂದ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೊರಕುವ ಸೌಲಭ್ಯಗಳು
3. ಐವಿಎಫ್ ಆಕ್ಸೆಸ್ ಇನ್ ಜುಬಿಲಿ ಹಿಲ್ಸ್ ಹೈದರಾಬಾದ್
ಐವಿಎಫ್ ಕೇಂದ್ರವು ಹೈದರಾಬಾದ್ ನಲ್ಲಿದೆ. ಸಂತಾನೋತ್ಪತಿ ಕೇಂದ್ರ, ಸಂತಾನೋತ್ಪತ್ತಿಯ ತಜ್ಞ ವೈದ್ಯರು, ಐವಿಎಫ್ ಕೇಂದ್ರ, ಸಂತನುತ್ಪತಿ ಕ್ಲಿನಿಕ್, ಟೆಸ್ಟ್ ಬೇಬಿ ಕೇಂದ್ರ, ಐಯುಐ ಸೆಂಟರ್, ಸಂತಾನೋತ್ಪತ್ತಿ ಆಸ್ಪತ್ರೆ ಈ ಮೊದಲಾದ ಶಾಖೆಯನ್ನು ಹೊಂದಿದೆ. ಮುಖ್ಯವಾಗಿ ಸಂತಾನೋತ್ಪತ್ತಿ ಮತ್ತು ಐವಿಎಫ್ ಕೇಂದ್ರಕ್ಕೆ ಹೆಸರುವಾಸಿಯಾಗಿದೆ.
4. ಇಂದಿರಾ ಐವಿಎಫ್ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್.
ಹೈದ್ರಾಬಾದ್ ನ ಮುಖ್ಯ ಭಾಗದಲ್ಲಿ ಅಸ್ತಿತ್ವದಲ್ಲಿದೆ. ದಿಲ್ಕುಷ ನಗರ ಹೈದರಾಬಾದ್ ಸಂತಾನೋತ್ಪತ್ತಿಗೆ ಹೆಚ್ಚು ಪ್ರಸಿದ್ಧವಾಗಿದೆ. ಹಲವಾರು ಆಧುನಿಕ ತಂತ್ರಜ್ಞಾನ ಮತ್ತು ಆಧುನಿಕ ಸೌಲಭ್ಯವನ್ನು ಹೊಂದಿರುವ ಆಸ್ಪತ್ರೆಯು ಉತ್ತಮ ರೀತಿಯ ಸುಸಜ್ಜಿತ ಚಿಕಿತ್ಸೆಯನ್ನು ಕಲ್ಪಿಸಿಕೊಟ್ಟಿದೆ
5. ಶೌರ್ಯಸ್ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್
ಇದು ಹೈದರಾಬಾದ್ನ ಮುಖ್ಯ ಭಾಗವಾದ ಕುಕ್ಕಟಪಲ್ಲಿ ಎಂಬಲ್ಲಿ ಅಸ್ತಿತ್ವದಲ್ಲಿದೆ. ಇದು ಪ್ರಸಿದ್ಧವಾದ ಸಂತಾನೋತ್ಪತಿ ಕೇಂದ್ರ ಮತ್ತು ವೈದ್ಯಕೀಯ ತರಬೇತಿ ಕೇಂದ್ರವಾಗಿ ಬಹಳ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. 2014 ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕೇಂದ್ರವು ಹಲವಾರು ರೋಗಿಗಳ ಪಾಲಿಗೆ ಆಶಾಕಿರಣವಾಗಿದೆ. ಸಂತಾನೋತ್ಪತ್ತಿ, ಸಂತಾನೋತ್ಪತಿ ಕೇಂದ್ರ, ಸಂತಾನೋತ್ಪತ್ತಿಯ ತಜ್ಞ ವೈದ್ಯರುಗಳ ತಂಡ, ಲ್ಯಾಪ್ರೋಸ್ಕೋಪಿ ಗಾಗಿ ವೈದ್ಯರು, ಐವಿಎಫ ಕೇಂದ್ರಗಳು, ಟೆಸ್ಟ್ ಟ್ಯೂಬ್ ಬೇಬಿ ಕೇಂದ್ರ, ಎಂಬ್ರಿಯೋಲಜಿಸ್ಟ್ ಡಾಕ್ಟರ್ ಹೀಗೆ ಹಲವಾರು ವಿಧವಾದ ಶಾಖೆಯನ್ನು ಒಳಗೊಂಡಿದೆ
ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕಲ್ಪಿಸಲು ಸಂತಾನೋತ್ಪತ್ತಿ ಚಿಕಿತ್ಸೆಯನ್ನು ಹಲವಾರು ರೀತಿಯ ಉತ್ತಮ ಆಧುನಿಕ ಕೌಶಲ್ಯತೆಯನ್ನು ಹೊಂದಿರುವ ಚಿಕಿತ್ಸೆ ಲಭ್ಯವಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
6. ಡಾಕ್ಟರ್ ಪದ್ಮಜ ಫರ್ಟಿಲಿಟಿ ಸೆಂಟರ್
ಡಾಕ್ಟರ್ ಪದ್ಮಜ ಫರ್ಟಿಲಿಟಿ ಸೆಂಟರ್ ಹೈದರಾಬಾದ್ ನಲ್ಲಿ ಕೂಡ ಎಂಬ ಸ್ಥಳದಲ್ಲಿ ಇದೆ. 2004 ರಲ್ಲಿ ಅಸ್ತಿತ್ವಕ್ಕೆ ಬಂದ ಈ ಆಸ್ಪತ್ರೆ ವಂಶಾಭಿವೃದ್ಧಿ ಮತ್ತು ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕಲ್ಪಿಸುವ ಸಲುವಾಗಿ ಹಲವಾರು ಆಧುನಿಕ ಸೌಲಭ್ಯವನ್ನು ಹೊಂದಿದೆ.. ಆಧುನಿಕ ಸಂತಾನೋತ್ಪತಿ ಕೇಂದ್ರ. ಎಂಬ್ರಿಯೋ ಸೆಂಟರ್, ಪುರುಷರ ಸಂತಾನಹೀನತೆಯ ಚಿಕಿತ್ಸೆ ಇವೇ ಮುಂತಾದ ಆಧುನಿಕ ಚಿಕಿತ್ಸಾ ಪದ್ಧತಿಯನ್ನು ಒಳಗೊಂಡಂತೆ ಹಲವಾರು ರೀತಿಯ ನುರಿತ ತಜ್ಞರ ತಂಡವು ಇಲ್ಲಿದೆ. ದೇಶ-ವಿದೇಶದಿಂದ ರೋಗಿಗಳು ಇಲ್ಲಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮಾಹಿತಿಗಳು ನಿಮಗೆ ಇಷ್ಟವಾದರೆ ದಯವಿಟ್ಟು ಶೇರ್ ಮಾಡಿ ಲೈಕ್ ಮಾಡಿ ನಿಮ್ಮ ಅಮೂಲ್ಯ ಪ್ರತಿಕ್ರಿಯೆ ನೀಡಿ.
A